Copy page URL Share on Twitter Share on WhatsApp Share on Facebook
Get it on Google Play
Meaning of word ಗಾಂಜಾ ಸೇದುವವ from ಕನ್ನಡ dictionary with examples, synonyms and antonyms.

Meaning : ಪ್ರಾಯಶಃ ಅವನು ನಶೆ ಅಥವಾ ಮತ್ತಿಗಾಗಿ ಗಾಂಜಾ ಸೇವನೆ ಮಾಡುತ್ತಾನೆ

Example : ಅವನು ಕಂಡಿತವಾಗಿ ಗಾಂಜಾ ಸೇದುವವ, ಅವನು ಗಾಂಜಾ ಸೇದುವ ಮೊದಲು ಬೇರೆ ಯಾವ ಕೆಲಸವನ್ನು ಮಾಡುವುದಿಲ್ಲ.

Synonyms : ಭಂಗಿ ಸೊಪ್ಪು ಸೇದುವವ


Translation in other languages :

वह जो नशे के लिए प्रायः गाँजे का सेवन करता हो।

वह पक्का गँजेड़ी है, जब तक गाँजा नहीं पी लेता कोई काम नहीं करता।
गँजेड़ी, दमी

Someone who is physiologically dependent on a substance. Abrupt deprivation of the substance produces withdrawal symptoms.

addict

ಗಾಂಜಾ ಸೇದುವವ   ಗುಣವಾಚಕ

Meaning : ಯಾರೋ ಒಬ್ಬರು ಗಾಂಜ ಸೇದುವರು

Example : ಗಾಂಜ ಸೇದುವ ಜನರ ಜೊತೆ ನೀನು ಇದ್ದರೆ ನೀನು ಗಾಂಜಾ ಸೇದುವವನಾಗುತ್ತೀಯ.

Synonyms : ಭಂಗಿ ಸೊಪ್ಪು ಸೇದುವವ


Translation in other languages :

जो गाँजा पीता हो।

गँजेड़ी लोगों के साथ रहने से तुम भी गँजेड़ी बन जाओगे।
गँजेड़ी