Copy page URL Share on Twitter Share on WhatsApp Share on Facebook
Get it on Google Play
Meaning of word ಗವಿ from ಕನ್ನಡ dictionary with examples, synonyms and antonyms.

ಗವಿ   ನಾಮಪದ

Meaning : ಪ್ರಾಣಿಗಳು ಅದರಲ್ಲೂ ಹಿಂಸಾತ್ಮಕ ಪ್ರಾಣಿಗಳು ವಾಸಿಸುವ ಒಂದು ಬಗೆಯ ಕಗ್ಗತ್ತಲಿರುವ ಬೃಹತ್ ಪ್ರಮಾಣದ ಕೋಣೆ ಅಥವಾ ಕಲ್ಲಿನಲ್ಲಿ ಕೊರೆಯಲಾದ ಪೊಟರೆ

Example : ಸಿಂಹವು ಗುಹೆಯಯಲ್ಲಿ ಗರ್ಜಿಸುವುದು.

Synonyms : ಗುಹೆ


Translation in other languages :

हिंसक जन्तुओं के रहने की गुफा।

शेर माँद में गुर्रा रहा था।
माँद

The habitation of wild animals.

den, lair

Meaning : ಭೂಮಿಯ ಮೇಲ್ಭಾಗವು ತಗ್ಗು-ದಿನ್ನೆಗಳಿಂದ ಕೂಡಿದ್ದು ಮತ್ತು ಪ್ರಯಶಃ ಕಲ್ಲಿನಿಂದ ತುಂಬಿರುವ ಪ್ರಕೃತಿಯ ಭಾಗ

Example : ಹಿಮಾಲಯ ಪರ್ವತವು ಭಾರತದ ಉತ್ತರ ದಿಕ್ಕಿನಲ್ಲಿದೆ.

Synonyms : ಅಗ, ಅಚಲ, ಗಟ್ಟ, ಗಿರಿ, ಪರ್ವತ, ಮೇರುಗಿರಿ, ಮೇರುಪರ್ವತ, ಶಿಖರ, ಶೃಂಗ, ಶೈಲ


Translation in other languages :

A land mass that projects well above its surroundings. Higher than a hill.

mount, mountain

Meaning : ನೆಲಭೂಮಿ ಅಥವಾ ಬೆಟ್ಟದ ಕೆಳಗೆ ಅಥವಾ ಒಳಗೆ ವಿಸ್ತಾರವಾದ ಮತ್ತು ಖಾಲಿಯಾದ ಜಾಗ ಅದರಲ್ಲಿ ಪ್ರಾಯಶಃ ಪಶುಗಳು ಮುಂತಾದವು ಇರುತ್ತವೆ

Example : ಹುಲಿಯು ಗುಹೆಯಲ್ಲಿ ವಾಸಿಸುತ್ತದೆ.

Synonyms : ಕಂದರ, ಕಲ್ಲಿನ ದೊಡ್ಡ ಪೊಟ್ಟರೆ, ಗುಪ್ತಸ್ಥಾನ, ಗುಹೆ


Translation in other languages :

प्राकृतिक रूप से निर्मित ज़मीन या पहाड़ के नीचे या अंदर की विस्तृत और खाली जगह जिसमें प्रायः पशु आदि रहते हों।

हिमायल की गुफाओं में कई तपस्वी रहते हैं।
शेर गुफा में रहता है।
कंदर, कंदरा, कन्दर, कन्दरा, खोह, गह्वर, गुफा, गुहा, दरि, दरी, पृथ्वीगृह, विवर

A geological formation consisting of an underground enclosure with access from the surface of the ground or from the sea.

cave