Copy page URL Share on Twitter Share on WhatsApp Share on Facebook
Get it on Google Play
Meaning of word ಗಳಿಸಲಾದಂತ from ಕನ್ನಡ dictionary with examples, synonyms and antonyms.

ಗಳಿಸಲಾದಂತ   ಗುಣವಾಚಕ

Meaning : ಯಾವುದನ್ನು ಸಂಪಾದಿಸಲಾಗಿದೆಯೋ ಅಥವಾ ಗಳಿಸಲಾಗಿದೆಯೋ

Example : ಈ ಎಲ್ಲಾ ಸಂಪತ್ತನ್ನು ನಾನೇ ಸ್ವಂಯ ಸಂಪಾದಿಸಿದ್ದ, ಇದನ್ನು ಯಾರಿಗೂ ನೀಡುವುದಿಲ್ಲ.

Synonyms : ಕೂಡಿಸಲಾದ, ಕೂಡಿಸಲಾದಂತ, ಕೂಡಿಸಲಾದಂತಹ, ಕೂಡಿಸಲ್ಪಟ್ಟ, ಕೂಡಿಸಲ್ಪಟ್ಟಂತ, ಕೂಡಿಸಲ್ಪಟ್ಟಂತಹ, ಕೂಡಿಸಿದ, ಕೂಡಿಸಿದಂತ, ಕೂಡಿಸಿದಂತಹ, ಗಳಿಸಲಾದ, ಗಳಿಸಲಾದಂತಹ, ಗಳಿಸಲ್ಪಟ್ಟ, ಗಳಿಸಲ್ಪಟ್ಟಂತ, ಗಳಿಸಲ್ಪಟ್ಟಂತಹ, ಗಳಿಸಿದ, ಗಳಿಸಿದಂತ, ಗಳಿಸಿದಂತಹ, ಸಂಪಾದಿಸಲ್ಪಟ್ಟ, ಸಂಪಾದಿಸಲ್ಪಟ್ಟಂತ, ಸಂಪಾದಿಸಲ್ಪಟ್ಟಂತಹ, ಸಂಪಾದಿಸಿದ, ಸಂಪಾದಿಸಿದಂತ, ಸಂಪಾದಿಸಿದಂತಹ


Translation in other languages :

जिसे अर्जित किया गया हो या कमाया गया हो।

ये सारी सम्पत्ति मैंने स्वयं अर्जित की है, किसी की दी हुई नहीं है।
अर्जित, कमाया