Meaning : ಹೊಡೆದು ಬಡಿದು ಮಾಡುವ ಕ್ರಿಯೆ ಅಥವಾ ಭಾವನೆ
Example :
ಚುನಾವಣೆಯ ಸಮಯದಲ್ಲಿ ತುಂಬಾ ಹೊಡೆದಾಟ ಬಡಿದಾಟ ನಡೆಯುವುದು
Synonyms : ಗುದ್ದಾಟ, ಜಗಳ, ಮಾರಾ-ಮಾರಿ, ಮಾರಾಮಾರಿ, ಹೊಡೆದಾಟ ಬಡಿದಾಟ
Translation in other languages :
मारपीट करने की क्रिया या भाव।
चुनाव के समय बहुत मार-पीट होती है।