Copy page URL Share on Twitter Share on WhatsApp Share on Facebook
Get it on Google Play
Meaning of word ಗರ್ವಿಷ್ಠ from ಕನ್ನಡ dictionary with examples, synonyms and antonyms.

ಗರ್ವಿಷ್ಠ   ನಾಮಪದ

Meaning : ಗರ್ವಿಷ್ಠ ವ್ಯಕ್ತಿ

Example : ಗರ್ವಿಷ್ಠರ ನೆರಳಿನಿಂದ ಸಹ ದೂರವಿರಲು ಬಯಸುವೆ.

Synonyms : ಅಂಹಕಾರಿ, ಜಂಬದವ, ದರ್ಪದವ, ದುರಭಿಮಾನಿ, ದುರಹಂಕಾರಿ, ಪ್ರತಿಷ್ಠೆಯವ, ಸೊಕ್ಕಿನವ, ಹಮ್ಮಿನವ


Translation in other languages :

An arrogant or presumptuous person.

upstart

ಗರ್ವಿಷ್ಠ   ಗುಣವಾಚಕ

Meaning : ಹೆಮ್ಮೆ ಪಡುವ ಅಥವಾ ಸೊಕ್ಕಿನವ

Example : ಸೊಕ್ಕಿನ ಮಕ್ಕಳು ನನಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ.

Synonyms : ಜಂಬ ಕೊಚ್ಚುಕೊಳ್ಳುವ, ಸೊಕ್ಕಿನ, ಹೆಮ್ಮೆ ಪಡುವ


Translation in other languages :

इतराने या इठलाने वाला।

इतरौहाँ बच्चे मुझे बिल्कुल अच्छे नहीं लगते हैं।
इतरौहाँ