Copy page URL Share on Twitter Share on WhatsApp Share on Facebook
Get it on Google Play
Meaning of word ಗರ್ಭಪಾತ from ಕನ್ನಡ dictionary with examples, synonyms and antonyms.

ಗರ್ಭಪಾತ   ನಾಮಪದ

Meaning : ನಾಲ್ಕು ತಿಂಗಳಿಗಿಂತ ಕಡಮೆ ಇರುವ ಗರ್ಭ ತೆಗೆಸುವ ಕ್ರಿಯೆ

Example : ಕೆಲುವೊಮ್ಮೆ ಪೆಟ್ಟು ಮುಂತಾದವುಗಳು ಆಗುವ ಕಾರಣದಿಂದ ಗರ್ಭಸ್ರಾವವಾಗುತ್ತದೆ.

Synonyms : ಗರ್ಭಸ್ರಾವ


Translation in other languages :

चार महीने से कम का गर्भ गिरने या गिराने की क्रिया।

कभी-कभी चोट आदि लगने के कारण भी गर्भस्राव हो जाता है।
इस्क़ात, इस्कात, गर्भ-स्राव, गर्भपात, गर्भस्राव

Termination of pregnancy.

abortion

Meaning : ಗರ್ಭದಲ್ಲಿರುವ ಶಿಶುವು ಪೂರ್ತಿ ಬೆಳವಣಿಗೆಗೆ ಮೊದಲೇ ಹೊರಬರುವ ಕ್ರಿಯೆ

Example : ಮೆಟ್ಟಲಿನಿಂದ ಕೆಳಗೆ ಬಿದ್ದ ಕಾರಣ ಅವನ ಸೊಸೆಗೆ ಗರ್ಭಪಾತವಾಯಿತು

Synonyms : ಗರ್ಭಸ್ರಾವ


Translation in other languages :

गर्भ के बच्चे का पूरी बाढ़ से पहले ही गर्भ से निकल जाने की क्रिया।

सीढ़ी से गिरने के कारण बहू का गर्भपात हो गया।
इस्क़ात, इस्कात, गर्भपात

Termination of pregnancy.

abortion