Copy page URL Share on Twitter Share on WhatsApp Share on Facebook
Get it on Google Play
Meaning of word ಗರುಡ from ಕನ್ನಡ dictionary with examples, synonyms and antonyms.

ಗರುಡ   ನಾಮಪದ

Meaning : ರಣ ಹದ್ದು ಜಾತಿಯ ಒಂದು ದೊಡ್ಡ ಹಕ್ಕಿಯು ಆಕಾರದಲ್ಲಿ ರಣ ಹದ್ದುಗಿಂತ ಚಿಕ್ಕದಾಗಿರುವುದು

Example : ಹದ್ದು ಒಂದು ಬೇಟೆಯಾಡುವ ಹಕ್ಕಿ.

Synonyms : ಗಿಡುಗ, ಗೃಧ್ರ, ರಣ ಹದ್ದು, ಹದ್ದು


Translation in other languages :

गिद्ध की जाति की एक बड़ी चिड़िया जो आकार में गिद्ध से छोटी होती है।

चील एक शिकारी पक्षी है।
आतापी, चिल्ल, चिल्होर, चील, चील्ह, शकुनि, सत्कांड, सत्कान्ड

Any of several small graceful hawks of the family Accipitridae having long pointed wings and feeding on insects and small animals.

kite

Meaning : ಭೇಟೆಯಾಡುವ ಒಂದು ದೊಡ್ಡ ಪಕ್ಷಿ ಅದು ಪ್ರಾಯಶಃ ಸತ್ತಿರುವಂತಹ ಪಶು-ಪಕ್ಷಿಗಳ ಮಾಂಸವನ್ನು ಭಕ್ಷಿಸುತ್ತದೆತಿನ್ನುತ್ತದೆ

Example : ಹದ್ದು ಸೂಕ್ಷ್ಮ ದೃಷ್ಟಿಯ ಕಣ್ಣುಗಳನ್ನು ಹೊಂದಿರುತ್ತದೆ.ಶಾಸ್ತ್ರದ ಅನುಸಾರವಾಗಿ ಹದ್ದು ಯಾವ ಭವನಮನೆಯ ಮೇಲೆ ಕುಳಿತುಕೊಳ್ಳುತ್ತದೆಯೋ ಆ ಭವನಮನೆಯಲ್ಲಿ ವಾಸಮಾಡಬಾರದು.

Synonyms : ಗೃಧ್ರ, ರಣಹದ್ದು, ಹದ್ದು


Translation in other languages :

एक बड़ा दिनचर शिकारी पक्षी जो प्रायः मरे हुए पशु-पक्षियों के मांस का भक्षण करता है।

गिद्ध की दृष्टि पैनी होती है।
शास्त्र के अनुसार जिस भवन पर गिद्ध बैठ जाए उसमें नहीं रहना चाहिए।
गिद्ध, गिध, गीध, दीर्घदर्शी, वज्रचंचु, वज्रतुंड, वज्रतुण्ड, शकुन

Any of various large diurnal birds of prey having naked heads and weak claws and feeding chiefly on carrion.

vulture

Meaning : ಹದ್ದಿನ ಜಾತಿಗೆ ಸೇರಿದ ಒಂದು ದೊಡ್ಡ ಪಕ್ಷಿ ಅದನ್ನು ಎಲ್ಲಾ ಪಕ್ಷಿಗಳ ರಾಜ ಎಂದು ನಂಬಲಾಗುತ್ತದೆ

Example : ಪುರಾಣಗಳಲ್ಲಿ ಗರುಡವನ್ನು ವಿಷ್ಣುವಿನ ವಾಹನ ಎಂದು ಹೇಳಲಾಗಿದೆ.ಈ ಮರದ ಕೊಂಬೆಯ ಮೇಲೆ ಕುಳಿತಿರುವ ಪಕ್ಷಿ ಗರುಡ.


Translation in other languages :

गिद्ध की जाति का एक बड़ा पक्षी जिसको सब पक्षियों का राजा माना जाता है।

पुराणों में गरुड़ को विष्णु का वाहन कहा गया है।
इस पेड़ की डाल पर बैठा पक्षी गरुड़ है।
अहिरिपु, खगकेतु, खगपति, गरुड, गरुड़, तारख, नागवारिक, नागांतक, नागान्तक, रक्तपक्ष, विशालक, विशालाक्ष, शकुनीश्वर, शिलानीड़, शौंगेय, श्वेतरोहित, सर्पारि

Any of various large keen-sighted diurnal birds of prey noted for their broad wings and strong soaring flight.

bird of jove, eagle