Subscribe
URL of the page has been copied to clipboard.
Meaning : ಅಜಾಗರೂಕತೆಯಿಂದ ಇರುವ ಅವಸ್ಥೆ ಅಥವಾ ಭಾವ
Example : ಅಜಾಗ್ರತೆಯ ಕಾರಣದಿಂದ ರಸ್ತೆಯನ್ನು ದಾಟುವಾಗ ಮೋಹನನಿಗೆ ಗಾಡಿ ಬಂದು ಗುದಿತು.
Synonyms : ಅಜಾಗರೂಕ, ಅಜಾಗ್ರತೆ, ಅನಗತ್ಯ, ಉದಾಸೀನತೆ, ಎಚ್ಚರವಿಲ್ಲದಿರುವಿಕೆ, ತಾತ್ಸಾರ
Translation in other languages :हिन्दी English
असावधान रहने की अवस्था या भाव।
The quality of not being careful or taking pains.
Meaning : ಗಮನವಿಲ್ಲದೆ ಇರುವ ಸ್ಥಿತಿ
Example : ಲಕ್ಷ್ಯೆಯಿಲ್ಲದ ಹುಡುಗರು ಓದುವುದರಲ್ಲಿ ಹಿಂದೆ ಬಳುವರು.
Synonyms : ಜ್ಞಾನವಿಲ್ಲದ, ಧ್ಯಾನವಿಲ್ಲದ, ಲಕ್ಷ್ಯೆಯಿಲ್ಲದ
जिसमें ध्यान का अभाव हो।
Showing a lack of attention or care.
Install App