Meaning : ನಡೆದದ್ದು ಯಾರ ಗಮನಕ್ಕೂ ಬರದೆ ಹೋಗುವಂತಹ
Example :
ಗಮನಿಸದ ವಿಷಯವು ಅಕಸ್ಮಾತಾಗಿ ಚರ್ಚೆಗೆ ಬಂದಿತು.
Synonyms : ಅಗೋಚರವಾದ, ಅಗೋಚರವಾದಂತ, ಅಗೋಚರವಾದಂತಹ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ಗಮನಿಸದ, ಗಮನಿಸದಂತ, ಗಮನಿಸದಂತಹ, ದೃಷ್ಟಿಗೋಚರವಾಗದ, ದೃಷ್ಟಿಗೋಚರವಾಗದಂತ, ದೃಷ್ಟಿಗೋಚರವಾಗದಂತಹ, ಲಕ್ಷಿಸದ, ಲಕ್ಷಿಸದಂತ, ಲಕ್ಷಿಸದಂತಹ
Translation in other languages :
Meaning : ದೃಷ್ಟಿಗೆ ಕಾಣಿಸಿದಂತಹ
Example :
ದೃಷ್ಟಿಗೆ ಬೀಳದ ಸಮಸ್ಯೆಗಳು ಹೇಗೆ ಬಗೆಹರಿಯುತ್ತವೆ.
Synonyms : ಕಣ್ಣಿಗೆ ಬೀಳದ, ಕಣ್ಣಿಗೆ ಬೀಳದಂತ, ಕಣ್ಣಿಗೆ ಬೀಳದಂತಹ, ಗಮನಕ್ಕೆ ಬಾರದಂತ, ಗಮನಕ್ಕೆ ಬಾರದಂತಹ, ದೃಷ್ಟಿಗೆ ಬೀಳದ, ದೃಷ್ಟಿಗೆ ಬೀಳದಂತ, ದೃಷ್ಟಿಗೆ ಬೀಳದಂತಹ
Translation in other languages :