Meaning : ಗಬ್ಬವಾಗಿರುವ ಅಥವಾ ಬಸಿರಾಗಿರುವಂತಹ
Example :
ಅವಳ ಹತ್ತಿರ ಗಬ್ಬವಾದ ಹಸು ಇದೆ.
Synonyms : ಗಬ್ಬವಾದ, ಗಬ್ಬವಾದಂತ, ಗಬ್ಬವಾದಂತಹ, ಗಬ್ಬಾವಾಗಿರುವ, ಗಬ್ಬಾವಾಗಿರುವಂತ
Translation in other languages :
Carrying developing offspring within the body or being about to produce new life.
pregnant