Meaning : ಆರ್ಭಟಿಸುವ
Example :
ಅತಿ ಗಲಾಟೆ ಮಾಡುವ ಜನರು ನ್ಯಾಯಾಲಯಕ್ಕೆ ನುಗ್ಗಿ ಬಂದು ಜಗಳವಾಡುತ್ತಿದ್ದರು.
Synonyms : ಅತಿ ಗಲಾಟೆ, ಅಬ್ಬರಿಸುವ, ಆರ್ಭಟಿಸುವ, ಭೋರಿಡುವ
Translation in other languages :
Noisy and lacking in restraint or discipline.
A boisterous crowd.Meaning : ಕೋಲಾಹಲ ಅಥವಾ ಗದ್ದಲದಿಂದ ತುಂಬಿರುವಂತಹ
Example :
ಕೋಲಾಹಲಪೂರ್ಣವಾದ ವಾತಾವರಣದಲ್ಲಿ ನನ್ನ ಮನ ಎದರುತ್ತದೆ.
Synonyms : ಕೋಲಾಹಲಪೂರ್ಣವಾದ, ಕೋಲಾಹಲಪೂರ್ಣವಾದಂತ, ಕೋಲಾಹಲಪೂರ್ಣವಾದಂತಹ, ಗಲಾಟೆಯ, ಬೊಬ್ಬೆಯ
Translation in other languages :