Subscribe
URL of the page has been copied to clipboard.
Meaning : ಪೆಟ್ಟಿನಿಂದುಂಟಾದ ತಲೆ ಅಥವಾ ಮೈಮೇಲಿನ ಊತ
Example : ಬೋರು ಬಿದ್ದ ಕಾರಣ ಮಗುವಿನ ತಲೆ ಮೇಲೆ ಬುಗುಟೆ ಬಂದಿದೆ.
Synonyms : ಬುಗುಟೆ
Translation in other languages :हिन्दी
शरीर की सतह पर चोट आदि के कारण या जन्मजात होनेवाला उभार।
Meaning : ಪೆಟ್ಟಿನಿಂದ ಏಳುವ ಗಡುವು
Example : ಗಾಯವಾದ ಮೇಲೆ ಅದರ ಮೇಲೆ ಬುಗುಟೆ ತುಂಬಿ ಕೊಂಡಿದೆ.
माँस की जमी हुई गाँठ।
Meaning : ತಲೆ ಅಥವಾ ಶಿರದ ಮೇಲೆ ಏಟು ಬಿದ್ದಾಗ ಆಗುವಂತಹ ಊತ
Example : ಅವನು ಕೋಲಿನಿಂದ ಎಷ್ಟು ಜೋರಾಗಿ ಹೊಡೆದ ಎಂದರೆ ಅದು ಬಾಸುಂಡೆ ಬರುವಷ್ಟು ಜೋರಾಗಿ.
Synonyms : ಬಾಸುಂಡೆ
Translation in other languages :हिन्दी English
माथे या सिर पर चोट लगने से उभड़ आने वाली गोल सूजन।
A lump on the body caused by a blow.
Install App