Copy page URL Share on Twitter Share on WhatsApp Share on Facebook
Get it on Google Play
Meaning of word ಗದರಿಸು from ಕನ್ನಡ dictionary with examples, synonyms and antonyms.

ಗದರಿಸು   ಕ್ರಿಯಾಪದ

Meaning : ಮುಖಮುದ್ರೆಯಿಂದ ಮತ್ತು ಮಾತಿನಿಂದ ಭಯಗೊಳಿಸುವುದು

Example : ಅಮ್ಮ ಹಠ ಮಾಡಿದ್ದಕ್ಕೆ ಮಗನನ್ನು ಬೆದರಿಸಿದಳು.

Synonyms : ಜೋರು ಮಾಡು, ಜೋರು-ಮಾಡು, ಜೋರುಮಾಡು, ಧಮಕಿ ಹಾಕು, ಧಮಕಿ-ಹಾಕು, ಧಮಕಿಹಾಕು, ಬೆದರಿಕೆ ಹಾಕು, ಬೆದರಿಕೆ-ಹಾಕು, ಬೆದರಿಕೆಹಾಕು, ಬೆದರಿಸು, ಹೆದರಿಸು


Translation in other languages :

धमकी देते हुए डराना।

एक लड़का मेरे छोटे भाई को धमका रहा था।
धमकाना, धमकी देना, हड़काना

Discourage or frighten with threats or a domineering manner. Intimidate.

browbeat, bully, swagger