Copy page URL Share on Twitter Share on WhatsApp Share on Facebook
Get it on Google Play
Meaning of word ಗದರಿಕೆ from ಕನ್ನಡ dictionary with examples, synonyms and antonyms.

ಗದರಿಕೆ   ನಾಮಪದ

Meaning : ಥುತ್ ಧುತ್ ಎಂದು ಹೇಳುತ್ತಾ ಯಾರೋ ಒಬ್ಬರನ್ನು ತಮ್ಮ ಹತ್ತಿರದಿಂದ ತಿರಸ್ಕಾರವಾಗಿ ಹೊರಗೆ ಕಳುಹಿಸುವ ಕ್ರಿಯೆ

Example : ಅವಳು ಗದರಿದ್ದರಿಂದ ಬಿಕಾರಿ ಹೊರಟು ಹೋದನು.

Synonyms : ಜಬರಿಸು, ಧಿಕ್ಕರಿಸು, ಸಿಟ್ಟು ಮಾಡುವುದು


Translation in other languages :

दुत-दुत कहकर किसी को अपने पास से तिरस्कारपूर्वक हटाने की क्रिया।

उसकी दुतकार से भिखारी चला गया।
दुत दुत, दुतकार, दुत्कार

Meaning : ಯಾವುದೋ ಅನುಚಿತ ಕೆಲಸಕ್ಕಾಗಿ ಕೆಟ್ಟದಾಗಿ ಮಾತನಾಡುವ ಕ್ರಿಯೆ

Example : ಗಂಡನ ಬೈಗುಳದಿಂದ ರೋಸಿಹೋಗಿ ಹೆಂಡತಿ ಆತ್ಮಹತ್ಯೆಗೆ ಶರಣಾದಳು.

Synonyms : ಛೀಮಾರಿ, ತಿರಸ್ಕಾರ, ತೆಗಳಿಕೆ, ದೂಷಣೆ, ನಿಂದೆ, ಬೈಗಳು, ಬೈಗುಳ


Translation in other languages :

किसी अनुचित कार्य के लिए बुरा भला कहने की क्रिया।

पति की भर्त्सना से आहत पत्नी ने आत्महत्या कर ली।
राजा ने भागे हुए सैनिक की भर्त्सना की।
राजा ने भागे हुए सैनिक को फटकार लगाई।
राजा ने भागे हुए सैनिक पर अपक्रोश किया।
अपक्रोश, फटकार, भर्त्सना

A mild rebuke or criticism.

Words of reproach.
reproach

Meaning : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ

Example : ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.

Synonyms : ಅಂಜಿಕೆ, ಅಪಮಾನ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ


Translation in other languages :

डाँटने या डपटने की क्रिया या भाव।

घरवालों की डाँट से परेशान होकर मोहन घर छोड़कर भाग गया।
अवक्षेपण, खरी -खोटी, खरीखोटी, घुड़की, डपट, डाँट, डाँट डपट, डाँट-डपट, डाँटडपट, डाँटना-डपटना, ताड़न, ताड़ना, प्रताड़न, प्रताड़ना, फटकार, लताड़, लथाड़

Meaning : ಗದರುವ ಕ್ರಿಯೆ ಅಥವಾ ಭಾವನೆ

Example : ಅಪ್ಪನ ಗದರಿಕೆಯನ್ನು ಕೇಳುತ್ತಿದ್ದಂತೆ ಮಾಧವ ಸುಮ್ಮನಾದ.


Translation in other languages :

घुड़कने की क्रिया या भाव।

पिताजी की घुड़की सुनते ही माधव सहम गया।
घुड़की

An act or expression of criticism and censure.

He had to take the rebuke with a smile on his face.
rebuke, reprehension, reprimand, reproof, reproval