Meaning : ಆಗಿಹೋದ ಕಾಲ ಅಥವಾ ನಮ್ಮ ಹಿಂದಿನ ಕಾಲ
Example :
ಪುರಾತನ_ಕಾಲದ ನಲಂದಾ ವಿಶ್ವವಿದ್ಯಾಲಯವು ಅರವತ್ನಾಲ್ಕು ವಿದ್ಯೆಗಳನ್ನು ನೀಡುವ ಶೈಕ್ಷಣಿಕ ಕೇಂದ್ರವಾಗಿತ್ತು.
Synonyms : ಗತಕಾಲದ, ಗತಕಾಲದಂತ, ಪುರಾತನ ಕಾಲದ, ಪುರಾತನ ಕಾಲದಂತ, ಪುರಾತನ ಕಾಲದಂತಹ, ಹಿಂದಿನ ಕಾಲದ, ಹಿಂದಿನ ಕಾಲದಂತ, ಹಿಂದಿನ ಕಾಲದಂತಹ
Translation in other languages :