Meaning : ಆ ಯಂತ್ರದಲ್ಲಿ ಘಂಟೆ ಮತ್ತು ನಿಮಿಷ ಮೊದಲಾದವುಗಳ ಲೆಕ್ಕಚಾರದಿಂದ ಸಮಯವನ್ನು ಕಂಡುಹಿಡಿಯ ಬಹುದು
Example :
ಅವನು ವಿದೇಶಿ ಗಡಿಯಾರವನ್ನು ಕಟ್ಟಿಕೊಂಡಿದ್ದಾನೆನನ್ನ ಗಡಿಯಾರದಲ್ಲಿ ಇನ್ನೂ ನಾಲ್ಕು ಘಂಟೆ.
Synonyms : ಕಾಲಸೂಚಕಯಂತ್ರ
Translation in other languages :
A timepiece that shows the time of day.
clock