Copy page URL Share on Twitter Share on WhatsApp Share on Facebook
Get it on Google Play
Meaning of word ಗಡಿಬಿಡಿ ಮಾಡು from ಕನ್ನಡ dictionary with examples, synonyms and antonyms.

ಗಡಿಬಿಡಿ ಮಾಡು   ಕ್ರಿಯಾಪದ

Meaning : ಅಸ್ತವ್ಯಸ್ತವಾಗಿ ಮಾಡುವಂತೆ ಪ್ರೇರೇಪಣೆ ಮಾಡುವ ಪ್ರಕ್ರಿಯೆ

Example : ಅವನು ತನ್ನ ಕಚೇರಿಯಲ್ಲಿ ಗಡಿಬಿಡಿ ಮಾಡಿಕೊಂಡು.


Translation in other languages :

* करना या होने में प्रवृत्त करना।

उसने अपने कार्यालय में गड़बड़ी की।
वह अपने कार्यालय में हुई गड़बड़ी का कारण है।
करना, कारण होना

Make or cause to be or to become.

Make a mess in one's office.
Create a furor.
create, make

Meaning : ಯಾರನ್ನಾದರು ಯಾವುದಾದರು ಕೆಲಸವನ್ನು ಬೇಗ-ಬೇಗ ಮಾಡುವಂತೆ ಅವಸರ ಪಡಿಸುವ ಪ್ರಕ್ರಿಯೆ

Example : ಚಿತ್ರವನ್ನು ಬರೆಯುತ್ತಿರುವ ಸಮಯದಲ್ಲಿ ರಾಮನು ಗಡಿಬಿಡಿ ಮಾಡಿದನು.

Synonyms : ಅವಸರ ಪಡಿಸು, ಆತುರ ಪಡಿಸು, ತ್ವರೆಮಾಡಿಸು


Translation in other languages :

जल्दी मचाकर किसी को जल्दी-जल्दी कोई काम करने में प्रवृत्त करना।

चित्र बनाते समय राम ने मुझे हड़बड़ा दिया।
हड़बड़ाना, हड़बड़ियाना, हरबराना