Copy page URL Share on Twitter Share on WhatsApp Share on Facebook
Get it on Google Play
Meaning of word ಗಡಿಗೆ from ಕನ್ನಡ dictionary with examples, synonyms and antonyms.

ಗಡಿಗೆ   ನಾಮಪದ

Meaning : ಚಿಕ್ಕ ಗಡಿಗೆ

Example : ಪುಟ್ಟ ಮಗುವೊಂದು ನೀರು ತುಂಬಿರುವ ಮಡಿಕೆಯನ್ನು ಎತ್ತುವ ಪ್ರಯತ್ನ ಮಾಡುತ್ತಿತ್ತು.

Synonyms : ಮಡಿಕೆ


Translation in other languages :

छोटा मटका।

छोटी बच्ची पानी भरी मटकी को उठाने का प्रयत्न कर रही थी।
मटकना, मटकी

Meaning : ಮೊಸರು ಅಥವಾ ಮಜ್ಜಿಗೆಯ ಮಡಿಕೆ

Example : ಅಮ್ಮ ಗಡಿಗೆಯಲ್ಲಿ ಮೊಸರನ್ನು ಇಟ್ಟಲು.


Translation in other languages :

दही मथने और मट्ठा आदि रखने की मटकी।

माँ ने मट्ठे को मठोर में रख दिया।
मठोर

Meaning : ಮಣ್ಣಿನ ಚಿಕ್ಕ ಗೋಲಾಕಾರದ ಪಾತ್ರೆ

Example : ನನ್ನ ಅಜ್ಜ ಕುಡಿಕೆಯಲ್ಲಿ ಟೀಯನ್ನು ಕುಡಿಯುತ್ತಿದ್ದಾರೆ.

Synonyms : ಕುಡಿಕೆ, ಹೂಜಿ


Translation in other languages :

मिट्टी का छोटा गोल पात्र।

चाचाजी कुल्हड़ में चाय पी रहे हैं।
कुंजा, कुज्जा, कुञ्जा, कुल्हड़, कूजा, चुक्कड़, डबला, पुरबा, पुरवा, भरुका, मटकना

Meaning : ಮಣ್ಣಿನಿಂದ ಮಾಡಿರುವ ಅಗಲವಾದ ಬಾಯಿಯುಳ್ಳ ಒಂದು ದೊಡ್ಡ ಪಾತ್ರೆ

Example : ಬೇಸಿಗೆಯ ದಿನಗಳಲ್ಲಿ ಸೀತಾ ಕುಡಿಯಲು ನೀರನ್ನು ಮಡಿಕೆಯಲ್ಲಿ ತುಂಬಿ ಇಡುವಳು.

Synonyms : ಮಡಿಕೆ


Translation in other languages :

मिट्टी का चौड़े मुँह का एक बड़ा पात्र।

गर्मी के दिनों में सीता मटके में पीने का पानी रखती है।
घड़ा, घैल, घैला, मटका, माठ, सबू

An earthen jar (made of baked clay).

crock, earthenware jar