Meaning : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ
Example :
ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.
Synonyms : ಪ್ರಬಲವಾಗು, ಸ್ಥಿರವಾಗು
Translation in other languages :
Have smooth relations.
My boss and I get along very well.Meaning : ಒಂದು ಪದಾರ್ಥವನ್ನು ಇನ್ನೊಂದು ಪದಾರ್ಥದ ಮೇಲೆ ಗಟ್ಟಿಯಾಗಿ ಇರುವುದು
Example :
ಅಟ್ಟದ ಮೆಟ್ಟಿಲುಗಳ ಮೇಲೆ ಪಾಚಿ ಗಟ್ಟಿಯಾಗಿ ಕಟ್ಟಿಕೊಂಡಿದೆ.
Synonyms : ಗಡ್ಡೆಗಟ್ಟು
Translation in other languages :
Settle into a position, usually on a surface or ground.
Dust settled on the roofs.Meaning : ಗಟ್ಟಿಯಾಗಿ ಆಗುವ ಪ್ರಕ್ರಿಯೆ
Example :
ರಸ ಕುದ್ದು ಗಟ್ಟಿಯಾಗಿ ಹೋಗಿದೆ, ಇದ್ದನು ನಾನು ಓಲೆಯ ಮೇಲಿನಿಂದ ಕೆಳಗೆ ಇಳಿಸಲೆ?
Translation in other languages :
Meaning : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡುವ ಪ್ರಕ್ರಿಯೆ
Example :
ಹಾಲು ಚೆನ್ನಾಗಿ ಕುದ್ದಿದ್ದರಿಂದ ಗಟ್ಟಿಯಾಗಿದೆ.
Translation in other languages :
Cook until very little liquid is left.
The cook reduced the sauce by boiling it for a long time.