Meaning : ಯಾವುದೋ ಒಂದು ವಸ್ತುವು ತನ್ನ ಸ್ಥನದಲ್ಲಿ ಗಟ್ಟಿಯಾಗಿ ಕುಳಿತ್ತಿದ್ದು ಸಹವಾಗಿ ತೆಗೆಯಲು ಸಾಧ್ಯವಾಗದೆ ಇರುವುದು
Example :
ನಟ್ಟು ಬಹಳ ಕಠಿಣವಾಗಿ ಕುಳಿತುಬಿಟ್ಟಿದ್ದೆ.
Synonyms : ಕಠಿಣವಾಗಿ
Translation in other languages :
Meaning : ಶರೀರದ ಕಟ್ಟುಮಸ್ತಾದ ರಚನೆ
Example :
ಕಸರತ್ತು ಮಾಡುವುದರಿಂದ ಶರೀರ ಬಲಿಷ್ಠವಾಗುತ್ತದೆ.
Synonyms : ದೃಢವಾಗು, ಬಲಿಷ್ಠವಾಗು
Translation in other languages :
शरीर का गठा हुआ होना।
कसरत करने से शरीर गठीला होता है।