Copy page URL Share on Twitter Share on WhatsApp Share on Facebook
Get it on Google Play
Meaning of word ಗಟ್ಟಿಗ from ಕನ್ನಡ dictionary with examples, synonyms and antonyms.

ಗಟ್ಟಿಗ   ನಾಮಪದ

Meaning : ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಸಾಮರ್ಥ್ಯ ಇರುವವ

Example : ಅವನು ಬಲಶಾಲಿಯಾದ ಕಾರಣ ಆ ಸ್ಪರ್ಧೆಯನ್ನು ತುಂಬಾ ಸುಲಭವಾಗಿ ಎದುರಿಸಿದನು.

Synonyms : ತಾಕತ್ ಇರುವವ, ಬಲಶಾಲಿ, ಶಕ್ತಿವಂತ, ಸಮರ್ಥಕ


Translation in other languages :

क्षमता से पूर्ण होने की अवस्था या भाव।

आपकी ताक़त के कारण ही यह कार्य हो सका।
क्षमतापूर्णता, ताकत, ताक़त, शक्तिपूर्णता, समर्थता, सामर्थ्य

Enduring strength and energy.

stamina, staying power, toughness