Copy page URL Share on Twitter Share on WhatsApp Share on Facebook
Get it on Google Play
Meaning of word ಗಟ್ಟಿ from ಕನ್ನಡ dictionary with examples, synonyms and antonyms.

ಗಟ್ಟಿ   ಗುಣವಾಚಕ

Meaning : ನೀರಿನ ಅಂಶ ಕಡಿಮೆಯಿರುವ

Example : ಹಾಲನ್ನು ತುಂಬಾ ಹೊತ್ತು ಮರಳಿಸಿದರೆ ಗಟ್ಟಿ ಹಾಲು ಸಿಗುತ್ತದೆ.

Synonyms : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಗಾಢ, ಗಾಢವಾದ, ಗಾಢವಾದಂತ, ಗಾಢವಾದಂತಹ


Translation in other languages :

जो बहुत ही तरल न हो अपितु ठोसाद्रव की अवस्था में हो या जिसमें जल की मात्रा कम हो।

दूध खौलते-खौलते बहुत ही गाढ़ा हो गया है।
गाढ़ा

Of or relating to a solution whose dilution has been reduced.

concentrated

Meaning : ಯಾವುದನ್ನು ಎಳೆದಾಗ ಅಥವಾ ಮುರಿದಾಗ ಅದು ಮುರಿಯುವುದಿಲ್ಲವೋ

Example : ಆಲದ ಮರದ ಬಿಳಲು ಗಟ್ಟಿಯಾಗಿರುತ್ತದೆ.

Synonyms : ಗಟ್ಟಿಯಾಗಿರುವ, ಗಟ್ಟಿಯಾಗಿರುವಂತ, ಗಟ್ಟಿಯಾಗಿರುವಂತಹ, ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ


Translation in other languages :

जो खींचने या मोड़ने से न टूटे।

बरगद की जटाएँ चीमड़ होती हैं।
चिमड़ा, चिम्मड़, चीमड़, चीमर

Meaning : ಯಾವುದೋ ಒಂದು ಸೀದು ಅಥವಾ ತಳ ಹಿಡಿದು ತುಂಬಾ ಕಮ್ಮಿಯಾಗಿರುವ ಅಥವಾ ಅದೆಷ್ಟೊಂದು ಸೀದಿತ್ತೆಂದರೆ ಅದನ್ನು ಸ್ವೀಕರಸಲು ಆಗುವುದಿಲ್ಲ ಅಥವಾ ಅದನ್ನು ಮೃದುಮಾಡಲು ಆಗುವುದಿಲ್ಲ

Example : ಬೆಣ್ಣೆ ಹಾಕಿ ಹಿಟ್ಟು ನಾದಿದ ಕಾರಣ ಓಲೆ ಮೇಲೆ ಇದ್ದ ಕುರ್ಮ ಗಟ್ಟಿಯಾಯಿತು.

Synonyms : ಗಟ್ಟಿಯಾದ, ಗಡಸಾದ, ಸಡುವಾದ


Translation in other languages :

जिसमें आर्द्रता या जलीय अंश सूखकर इतना कम हो या इतना कम बच रहा हो कि उसे सहज में मनमाना रूप न दिया जा सके या जो मुलायम न हो।

मोयन की कमी के कारण खुर्मा कड़ा हो गया है।
कठोर, कड़कड़, कड़ा, करारा, सख़्त, सख्त, हृष्ट

Dried out.

Hard dry rolls left over from the day before.
hard