Copy page URL Share on Twitter Share on WhatsApp Share on Facebook
Get it on Google Play
Meaning of word ಗಂಭೀರವಾದ from ಕನ್ನಡ dictionary with examples, synonyms and antonyms.

ಗಂಭೀರವಾದ   ನಾಮಪದ

Meaning : ಗಂಭೀರವಾಗುವ ಗುಣ ಅಥವಾ ಭಾವ

Example : ಆ ಘಟನೆಯು ಗಂಭೀರವಾಗಿತ್ತುಅವನಿಗೆ ಈ ಘಟನೆಯ ಗಂಭೀರತೆ ಅಥವಾ ಆಳವನ್ನು ತಿಳಿಯಲಾಗಲಿಲ್ಲಅವನು ರಾತ್ರಿಯ ಗಹನತೆಯಲ್ಲಿ ಓಡಾಡುತ್ತಿದ್ದಾನೆ.

Synonyms : ಆಳ, ಆಳತೆ, ಆಳವಾದ, ಗಂಭೀರತೆ, ಗಹನತೆ, ಗಹನವಾದ, ಗಾಂಭೀರ್ಯ, ದೃಢತೆ


Translation in other languages :

गहरा होने का गुण या भाव।

वह उस घटना की गहराई तक गया।
वह इस बात की गंभीरता को नहीं समझ पा रहा है।
वह रात की गहनता में घूम रहा था।
अनवगाहिता, गंभीरता, गहनता, गहराई, गहरापन, गहराव

The central and most intense or profound part.

In the deep of night.
In the deep of winter.
deep

ಗಂಭೀರವಾದ   ಗುಣವಾಚಕ

Meaning : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ

Example : ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.

Synonyms : ಗಂಭೀರ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದ, ಜೋರಾದಂತ, ಜೋರಾದಂತಹ, ಬಲವಾದ, ಬಲವಾದಂತ, ಬಲವಾದಂತಹ


Translation in other languages :

अति गंभीर या बहुत गहरा।

दुर्घटना में मनोज को अप्रगाध क्षति पहुँची है।
अप्रगाध

Meaning : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

Example : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

Synonyms : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಕ್ಲಿಷ್ಟವಾದಂತಹ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತ, ವಕ್ರವಾದಂತಹ


Translation in other languages :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

Meaning : ಯಾವುದೇ ವಿಷಯ ಅಥವಾ ಸಂಗತಿಯು ಚಿಂತೆಗೆ ಕಾರಣವಾಗಿರುವುದು

Example : ಅವನ ಸ್ಥಿತಿ ಚಿಂತಾಜನಕವಾಗಿದೆ.

Synonyms : ಗಂಭೀರ, ಗಂಭೀರವಾದಂತ, ಗಂಭೀರವಾದಂತಹ, ಚಿಂತಾಜನಕ, ಚಿಂತಾಜನಕವಾದ, ಚಿಂತಾಜನಕವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ, ಶೋಚನೀಯವಾದಂತಹ


Translation in other languages :

चिंता करने योग्य।

उसकी हालत चिंताजनक है।
गंभीर, चिंतनीय, चिंताजनक, नाज़ुक, नाजुक, शोचनीय, सोचनीय

Causing distress or worry or anxiety.

Distressing (or disturbing) news.
Lived in heroic if something distressful isolation.
A disturbing amount of crime.
A revelation that was most perturbing.
A new and troubling thought.
In a particularly worrisome predicament.
A worrying situation.
A worrying time.
distressful, distressing, disturbing, perturbing, troubling, worrisome, worrying

Meaning : ಯಾವುದೋ ಒಂದರಲ್ಲಿ ತುಂಬಾ ತಿರುವು-ಮುರುವು ಇರುವ ಅಥವಾ ಕ್ಲಿಷ್ಟವಾಗಿದ್ದು ಸುಲಭವಾಗಿ ಅರ್ಥಮಾಡಿಕೊಳ್ಳಲು ಆಗುವುದಿಲ್ಲ

Example : ಇದು ಅತಿ ಗಂಭೀರವಾದ ಸಮಸ್ಯೆ ಇದಕ್ಕೆ ಪರಿಹಾರ ಹುಡುಕುವುದು ತುಂಬಾ ಕಷ್ಟ.

Synonyms : ಗಂಭೀರವಾದಂತ, ಗಂಭೀರವಾದಂತಹ, ಗಹನವಾದ, ಗಹನವಾದಂತ, ಗಹನವಾದಂತಗ, ಗೂಢವಾದ, ಗೂಢವಾದಂತ, ಗೂಢವಾದಂತಹ


Translation in other languages :

जिसमें बहुत हेर-फेर या पेंच हो और जो इसलिए जल्दी समझ में न आये।

यह दुर्बोध्य मामला है,इसका समाधान निकालना कठिन है।
अति गूढ़, अवगाह, अवरेबदार, अवरेबी, औरेबदार, औरेबी, गंभीर, दुरूह, दुर्बोध्य, पेंचदार, पेचदार, पेचीदा, पेचीला

Meaning : ಚಂಚಲವಾಗದ ವ್ಯಕ್ತಿ

Example : ಅವರು ಗಂಭೀರ ಸ್ವಭಾವದ ವ್ಯಕ್ತಿ.

Synonyms : ಅಚಂಚಲದ, ಅಚಂಚಲವಾದ, ಅಚಂಚಲವಾದಂತ, ಅಚಂಚಲವಾದಂತಹ, ಗಂಭೀರ, ಗಂಭೀರವಾದಂತ, ಗಂಭೀರವಾದಂತಹ, ಚಂಚಲವಲ್ಲದ, ಚಂಚಲವಲ್ಲದಂತ, ಚಂಚಲವಲ್ಲದಂತಹ, ಶಾಂತ, ಶಾಂತವಾದ, ಶಾಂತವಾದಂತ, ಶಾಂತವಾದಂತಹ, ಸಮಾಧಾನ, ಸಮಾಧಾನವಾದ, ಸಮಾಧಾನವಾದಂತ, ಸಮಾಧಾನವಾದಂತಹ, ಸೌಮ್ಯ, ಸೌಮ್ಯವಾದ, ಸೌಮ್ಯವಾದಂತ, ಸೌಮ್ಯವಾದಂತಹ, ಸ್ಥಿರ, ಸ್ಥಿರವಾದ, ಸ್ಥಿರವಾದಂತ, ಸ್ಥಿರವಾದಂತಹ


Translation in other languages :

Completely lacking in playfulness.

serious, sober, unplayful