Copy page URL Share on Twitter Share on WhatsApp Share on Facebook
Get it on Google Play
Meaning of word ಗಂಡ ಸತ್ತವಳು from ಕನ್ನಡ dictionary with examples, synonyms and antonyms.

ಗಂಡ ಸತ್ತವಳು   ನಾಮಪದ

Meaning : ವಿಧವೆ ಅಥವಾ ವೈಧವ್ಯವಾಗುವ ಸ್ಥಿತಿ ಅಥವಾ ಭಾವನೆ

Example : ಹಿಂದಿನ ಕಾಲದಲ್ಲಿ ವಿಧವೆಯರು ಶುಭ ಕಾರ್ಯಕ್ಕೆ ಬರುವಂತಿರಲಿಲ್ಲ.

Synonyms : ವಿತಂತು, ವಿಧವೆ, ವೈಧವ್ಯ


Translation in other languages :

राँड़ या विधवा होने की अवस्था या भाव।

औरतों के लिए रँडापा सबसे बड़ा अभिशाप है।
अनअहिवात, रँडापा, रंडापा, विधवापन, वैधव्य

The time of a woman's life when she is a widow.

widowhood

Meaning : ಯಾರೋ ಒಬ್ಬರ ಹೆಂಗಸಿನ ಗಂಡ ಸತ್ತಿದ್ದಾನೆ

Example : ಗೀತಾಳು ತನ್ನ ಗಂಡನನ್ನು ಕಳೆದುಕೊಂಡು ವಿಧವೆಯಾದಳು.

Synonyms : ಅಕ್ಷತ ವಿಧವೆ, ಅಧವೆ, ಅಪತಿ, ಅಪತಿಕ, ಅಭಾಗಿನಿ, ಅಮಂಗಲೆ, ಅವೀರೆ, ಗಂಡನಿಲ್ಲದವಳು, ಜಾಲಿಕೆ, ವಿಕೇಶಿ, ವಿಧವಾ, ವಿಧವೆ, ವಿಧುರೆ, ವೆಧವೆ, ಸಕೇಸಿ


Translation in other languages :

वह स्त्री जिसका पति मर गया हो।

मेजर रणवीर को मरणोपरांत परमवीर चक्र से सम्मानित किया गया जिसे उनकी विधवा ने स्वीकार किया।
दुहागिन, बेवा, यति, राँड, राँड़, रांड, रांड़, विधवा

A woman whose husband is dead especially one who has not remarried.

widow, widow woman

ಗಂಡ ಸತ್ತವಳು   ಗುಣವಾಚಕ

Meaning : ಯಾರ ಪತಿ ಸತ್ತುಹೋಗಿದ್ದಾರೋ

Example : ಬನಾರಾಸಿನಲ್ಲಿರುವ ವಿಧವೆಯರ ಆಶ್ರಮದಲ್ಲಿ ಇರುವಂತಹ ವಿಧವೆಯರ ಸಂಖ್ಯೆ ಹೆಚ್ಚಾಗುತ್ತಾಯಿದೆ.

Synonyms : ಗಂಡಯಿಲ್ಲದವಳು, ವಿಧವೆ


Translation in other languages :

जिसका पति मर गया हो।

बनारस के विधवा आश्रम में रह रहीं विधवा स्त्रियों की दशा बड़ी दयनीय है।
अधवा, अपति, दुहागिन, पतिहीन, बेवा, राँड, राँड़, रांड, रांड़, विधवा

Single because of death of the spouse.

widowed