Subscribe
URL of the page has been copied to clipboard.
Meaning : ಕೂದಲು ಶುಷ್ಕತೆಯಿಂದಾಗಿ ಗಂಟಾಗುವ ಅಥವಾ ಹೆಣೆದುಕೊಳ್ಳುವ ಪ್ರಕ್ರಿಯೆ
Example : ನಿಯಮಿತವಾದ ರೂಪದಿಂದ ಕೂದಲನ್ನು ಸುಧಾರಿಸದೇ ಇದ್ದರೆ ಅದು ಗಂಟಾಗುತ್ತದೆ ಅಥವಾ ಹೆಣೆದುಕೊಳ್ಳುತ್ತದೆ.
Synonyms : ಹೆಣೆದುಕೊಳ್ಳು
Translation in other languages :हिन्दी English
तागों, बालों की लटों आदि का उलझना।
Twist together or entwine into a confusing mass.
Install App