Meaning : ಗಂಟಲಿನ ಮುಂದೆ ಕಾಣುವ ಥೈರಾಯ್ಡ ಕಾರ್ಟಿಲೇಜ್ ಎಂಬ ಮೃಧ್ವಸ್ಥಿ
Example :
ಕತ್ತಿನ ಹತ್ತಿರವಿರುವ ಗಂಟಲ ಮಣಿ ಬಹಳ ನಾಜೂಕಾಗಿರುತ್ತದೆ.
Synonyms : ಗೋಮಾಳೆ
Translation in other languages :
A U-shaped bone at the base of the tongue that supports the tongue muscles.
hyoid, hyoid bone, os hyoideum