Copy page URL Share on Twitter Share on WhatsApp Share on Facebook
Get it on Google Play
Meaning of word ಖೇದ from ಕನ್ನಡ dictionary with examples, synonyms and antonyms.

ಖೇದ   ನಾಮಪದ

Meaning : ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದಾಗ ವ್ಯಕ್ತಪಡಿಸುವ ಮನಸ್ಸಿನ ವ್ಯಥೆ ಅಥವಾ ವಿಷಾದ

Example : ನನಗೆ ಗೊತ್ತಿಲ್ಲದೆ ಆದ ನನ್ನ ತಪ್ಪನ್ನು ತಿಳಿದು ಮನಸ್ಸಿಗೆ ತುಂಬಾ ಖೇದವಾಯಿತು.

Synonyms : ಅನುತಾಪ, ದುಃಖ, ಪರಿತಾಪ, ಬಳಲಿಕೆ


Translation in other languages :

किसी उचित, आवश्यक या प्रिय बात के न होने पर मन में होनेवाला दुख।

मुझे दुःख के साथ कहना पड़ रहा है कि मैं आपका काम समय पर पूरा नहीं कर पाउँगा।
अनुताप, अफसोस, अफ़सोस, अलम, आज़ुर्दगी, आमनस्य, ऊर्मि, क्षोभ, खेद, ताम, दिलगीरी, दुःख, दुख, मलाल, मलोला, रंज, वत

A feeling of deep regret (usually for some misdeed).

compunction, remorse, self-reproach

Meaning : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

Example : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

Synonyms : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ದುಃಖ, ಪರಿತಾಪ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


Translation in other languages :

Emotions experienced when not in a state of well-being.

sadness, unhappiness