Meaning : ಯಾವುದೋ ಒಂದರಲ್ಲಿ ಸ್ವಲ್ಪ ಬರೆದಿರಬಹುದು ಅಥವಾ ಬರೆಯದೆ ಇರಬಹುದು
Example :
ಖಾಲಿ ಜಾಗದಲ್ಲಿ ಸರಿಯಾದ ಪದ ಬರೆಯಿರಿ
Synonyms : ಬಿಟ್ಟ ಜಾಗ, ಬಿಟ್ಟ ಸ್ಥಳ
Translation in other languages :
जिसमें कुछ लिखा हुआ न हो।
खाली स्थान में उपयुक्त शब्द भरें।