Subscribe
URL of the page has been copied to clipboard.
Meaning : ಧನಹೀನ ಅಥವಾ ಖಾಲಿಯಾಗುವ ಅವಸ್ಥೆ ಅಥವಾ ಭಾವನೆ
Example : ಹೆಂಡತಿ ಸತ್ತ ನಂತರ ಅವನ ಜೀವನ ಖಾಲಿ ಹಾಳೆಯಂತೆ ಆಯಿತು
Synonyms : ಶೂನ್ಯತ್ವ
Translation in other languages :हिन्दी English
रिक्त या खाली होने की अवस्था या भाव।
The state of containing nothing.
Meaning : ಯಾವುದಾದರು ವಸ್ತು ಅಥವಾ ಗುಣದ ಅಭಾವ
Example : ಈ ಪ್ರಶ್ನೆಯ ಉತ್ತರವನ್ನು ಹುಡುಕುವವರೆಗೆ ನನ್ನ ಬುದ್ಧಿ ಖಾಲಿಯಾಯಿತು.
किसी वस्तु या गुण का सर्वथा अभाव।
A state of complete lack of some abstract property.
Meaning : ಯಾವುದೋ ಒಂದು ಹಾಳೆಯಲ್ಲಿ ಏನನ್ನೂ ಬರೆಯದೆ ಅಥವಾ ಮುದ್ರಿಸದೆ ಇರುವುದು
Example : ಅವನು ಖಾಲಿ ಹಾಳೆಯ ಮೇಲೆ ನನ್ನ ಸಹಿ ಮಾಡಿಸಿಕೊಂಡ.
Synonyms : ಬರಿ
जिसके ऊपर कुछ लिखा या छपा न हो।
(of a surface) not written or printed on.
Install App