Meaning : ತೀಕ್ಷ್ಣವಾದ ರುಚಿಯುಳ್ಳ ಆಹಾರ ಪದಾರ್ಥ
Example :
ಮಸಾಲೆಭರಿತ ಆಹಾರಗಳು ಸುಲಭವಾಗಿ ಜೀರ್ಣವಾಗುವುದಿಲ್ಲ.
Synonyms : ಖಾರವಾದ, ಖಾರವಾದಂತಹ, ಮಸಾಲೆಭರಿತ, ಮಸಾಲೆಭರಿತವಾದ, ಮಸಾಲೆಭರಿತವಾದಂತ, ಮಸಾಲೆಭರಿತವಾದಂತಹ
Translation in other languages :
तीक्ष्ण स्वादवाला।
चरपरा भोजन सुपाच्य नहीं होता।