Copy page URL Share on Twitter Share on WhatsApp Share on Facebook
Get it on Google Play
Meaning of word ಖಳ-ನಾಯಕಿ from ಕನ್ನಡ dictionary with examples, synonyms and antonyms.

ಖಳ-ನಾಯಕಿ   ನಾಮಪದ

Meaning : ಕಥೆ, ಕಾದಂಬರಿ ಮುಂತಾದವುಗಳಲ್ಲಿ ಖಳನಾಯಕನ ಕೆಡುಕುಗಳಿಗೆ ಬೆಂಬಲಿಸುವ, ಅಥವಾ ನಾಯಕ ನಾಯಕಿಗೆ ವಿರುದ್ದವಾಗಿ ಸಂಚು ರೂಪಿಸುವವಳು

Example : ಈ ಸಿನೆಮಾದಲ್ಲಿ ಖಳನಾಯಕಿಯು ನಾಯಕಿಗೆ ವಿಷಹಾಕಿ ಕೊಲ್ಲುವ ಸನ್ನಿವೇಷವಿದೆ.

Synonyms : ಖಳ ನಾಯಕಿ, ಖಳನಾಯಕಿ


Translation in other languages :

कहानी, फिल्म आदि में खलनायक की संगिनी या नायक, नायिका की प्रमुख महिला प्रतिद्वंदी।

इस उपन्यास की खलनायिका पाठक के चित्त पर एक अमिट छाप छोड़ जाती है।
कुलटा, खलनायिका

A woman villain.

villainess