Meaning : ಬೆಲೆಬಾಳುವ ವಸ್ತುಗಳನ್ನು ಸಂಗ್ರಹಿಸಿಡುವ ಸ್ಥಳ
Example :
ಬರಗಾಲದ ಸಂದರ್ಭದಲ್ಲಿ ರಾಜ ರಾಜ್ಯದ ಬೊಕ್ಕಸದಲ್ಲಿರುವ ಸಕಲ ಸಂಪತ್ತನ್ನೂ ಜನರಿಗೆ ಹಂಚಿದ.
Translation in other languages :
Meaning : ವಸ್ತು, ಸಾಮಗ್ರಿ, ಸಾಮಾನುಗಳನ್ನು ಇಡುವ ಕೊಠಡಿ
Example :
ಭಂಡಾರದಲ್ಲಿ ಇಲಿಗಳು ಹೇರಳವಾಗಿದೆ.
Synonyms : ಕೋಠಿ, ಕೋಶ, ಗೋಡೋನು, ಗೋಡೌನ, ಧಾನ್ಯವಿಡುವ ಕೋಣೆ, ಬೊಕ್ಕಸ, ಭಂಡಾರ, ಭಂಡಾರದ ಗುಹೆ, ಭಂಡಾರದ ಮನೆ, ವಖಾರ, ಸಕರು ಇಡುವ ದೊಡ್ಡ ಸ್ಥಳ
Translation in other languages :