Meaning : ಯಾವುದೇ ಮಾತು, ವಾಕ್ಯ, ಸಂಗತಿ, ಸಿದ್ಧಾಂತ ಮುಂತಾದವುಗಳ ಖಂಡನೆ ಮಾಡುವುದಕ್ಕೋಸ್ಕರ ವಿರೋಧಿಸುವುದಕ್ಕಾಗಿ ಮಾಡುವ ಮಾತು ಅಥವಾ ವಾದ
Example :
ಪೃಥ್ವಿಯು ಸ್ಥಿರವಾಗಿದೆ ಮತ್ತು ಸೂರ್ಯನು ಗತಿಸುತ್ತಾನೆ, ಈ ಮಾತಿನ ಪ್ರತಿವಾದವು ಮೊದಲಿನಿಂದಲೂ ನಡೆಯುತ್ತಲೇ ಇದೆ.
Translation in other languages :
Meaning : ತೆಗಳುವ ಕ್ರಿಯೆ
Example :
ಭಂಡ ರಾಜಕಾರಣಿಗಳಿಗೆ ದಿಕ್ಕಾರವಿರಲಿ.
Translation in other languages :
Meaning : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ
Example :
ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ
Synonyms : ಗುಣದೋಷ ವಿವೇಚನೆ, ಟೀಕೆ, ಟೀಕೆ-ಟಿಪ್ಪಣಿ, ವಿಮರ್ಶೆ
Translation in other languages :
किसी बात या कार्य के गुण दोष आदि के संबंध में प्रकट किया जाने वाला विचार।
वे आलोचना सुनकर भी अप्रभावित रहे।