Copy page URL Share on Twitter Share on WhatsApp Share on Facebook
Get it on Google Play
Meaning of word ಕ್ಷುದ್ರವಾದಂತ from ಕನ್ನಡ dictionary with examples, synonyms and antonyms.

ಕ್ಷುದ್ರವಾದಂತ   ಗುಣವಾಚಕ

Meaning : ಅಷ್ಟೇನು ಮುಖ್ಯವಲ್ಲದ ಕೆಲಸ ಅಥವಾ ಸಂಗತಿ

Example : ಅಮುಖ್ಯ ಕೆಲಸಗಳನ್ನು ಮಾಡುವುದರಿಂದ ಸಮಯ ಹಾಳು.

Synonyms : ಅಮುಖ್ಯ, ಅಮುಖ್ಯವಾದ, ಅಮುಖ್ಯವಾದಂತ, ಅಮುಖ್ಯವಾದಂತಹ, ಕ್ಷುದ್ರ, ಕ್ಷುದ್ರವಾದ, ಕ್ಷುದ್ರವಾದಂತಹ, ಹುರುಳಿಲ್ಲದ, ಹುರುಳಿಲ್ಲದಂತ, ಹುರುಳಿಲ್ಲದಂತಹ


Translation in other languages :

जो महत्व का न हो।

महत्वहीन काम में समय नष्ट न करो।
अमहत्वपूर्ण, ग़ैर महत्वपूर्ण, गैर महत्वपूर्ण, महत्वहीन

Lacking worth or importance.

His work seems trivial and inconsequential.
The quite inconsequent fellow was managed like a puppet.
inconsequent, inconsequential

Meaning : ತುಂಬಾ ಸಣ್ಣದಾದ ದೇಹ ಸ್ವರೂಪವನ್ನು ಹೊಂದಿದ

Example : ಅಮೀಬಾವು ಒಂದು ಸೂಕ್ಷ್ಮ ಜೀವಿ. ಪರಮಾಣು ಕಣಗಳು ಸಣ್ಣಾತಿಸಣ್ಣವಾಗಿರುತ್ತವೆ. ಇರುವೆ ಒಂದು ಕ್ಷುದ್ರ ಜೀವಿ.

Synonyms : ಕ್ಷುದ್ರ, ಕ್ಷುದ್ರವಾದ, ಕ್ಷುದ್ರವಾದಂತಹ, ಸಣ್ಣಾತಿಸಣ್ಣ, ಸಣ್ಣಾತಿಸಣ್ಣವಾದ, ಸಣ್ಣಾತಿಸಣ್ಣವಾದಂತ, ಸಣ್ಣಾತಿಸಣ್ಣವಾದಂತಹ, ಸೂಕ್ಷ್ಮ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ


Translation in other languages :

बहुत छोटा, पतला।

अमीबा प्रोटोज़ोआ समुदाय का एक सूक्ष्म जीव है।
इस रवा के कण बारीक हैं।
अस्थूल, क्षुद्र, बारीक, बारीक़, लतीफ़, सूक्ष्म