Subscribe
URL of the page has been copied to clipboard.
Meaning : ಅಧರ್ಮ ಅಥವಾ ನೀಚನಾಗುವ ಅವಸ್ಥೆ ಅಥವಾ ಭಾವನೆ
Example : ಅಧರ್ಮದಿಂದ ಮೇಲೆದ್ದರೆ ಮಾತ್ರ ಸಮಾಜ ಪ್ರಗತಿಯನ್ನು ಸಾಧಿಸಲು ಸಾಧ್ಯ.
Synonyms : ಅಧಮ, ಅಧರ್ಮ, ಅನೀತಿ, ಅಲ್ಪಬುದ್ಧಿ, ಖೋಟತನ, ನೀಚ, ಹೀನ
Translation in other languages :हिन्दी English
अधम या नीच होने की अवस्था या भाव।
The quality of being morally wrong in principle or practice.
Install App