Meaning : ನೀಚತನವನ್ನು ಹೊಂದುವ ಅವಸ್ಥೆ ಅಥವಾ ಭಾವ
Example :
ಈ ರೀತಿಯ ವ್ಯವಹಾರವನ್ನು ಮಾಡಿ ನೀವು ನಿಮ್ಮ ನೀಚತನದ ಪರಿಚಯವನ್ನು ಮಾಡಿಕೊಡುತ್ತಿದ್ದೀರಿ.
Synonyms : ಅಧಮ, ಅಧಮತೆ, ಕ್ಷುದ್ರತನ, ನೀಚ, ನೀಚತನ, ಹೀನ, ಹೀನತನ
Translation in other languages :
The quality of being unimportant and petty or frivolous.
pettiness, puniness, slightness, trivialityMeaning : ಅಷ್ಟೇನು ಮುಖ್ಯವಲ್ಲದ ಕೆಲಸ ಅಥವಾ ಸಂಗತಿ
Example :
ಅಮುಖ್ಯ ಕೆಲಸಗಳನ್ನು ಮಾಡುವುದರಿಂದ ಸಮಯ ಹಾಳು.
Synonyms : ಅಮುಖ್ಯ, ಅಮುಖ್ಯವಾದ, ಅಮುಖ್ಯವಾದಂತ, ಅಮುಖ್ಯವಾದಂತಹ, ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಹುರುಳಿಲ್ಲದ, ಹುರುಳಿಲ್ಲದಂತ, ಹುರುಳಿಲ್ಲದಂತಹ
Translation in other languages :
जो महत्व का न हो।
महत्वहीन काम में समय नष्ट न करो।Lacking worth or importance.
His work seems trivial and inconsequential.Meaning : ಅತ್ಯಂತ ಕೆಳ ಮಟ್ಟದ ನಡವಳಿಕೆಯ ಅಥವಾ ಗುಣದ
Example :
ನಿನ್ನ ಕೆಳಮಟ್ಟದ ವರ್ತನೆಯಿಂದ ನನಗೆ ಬೇಸರವಾಗಿದೆ.
Synonyms : ಅಲ್ಪ, ಅಲ್ಪ ಮಟ್ಟದ, ಕಾಟ ಕೊಡುವ ಪೀಡಿಸುವ, ಕೀಳಾದ, ಕೆಟ್ಟ ನಡವಳಿಕೆ, ಕೆಳ ಕರ್ಜೆಯ, ಕೆಳ ಮಟ್ಟದ, ಕೇಡಿಗ, ಕ್ರೂರ, ತುಚ್ಚ, ದುಷ್ಟ, ನಿಕೃಷ್ಟ, ನೀಚ, ಸಣ್ಣತನದ, ಹೀನ
Translation in other languages :
जो महत्व, मान आदि की दृष्टि से निम्न कोटि का और फलतः तिरस्कृत हो।
तुम्हारी घटिया हरकतों से मैं तंग आ गया हूँ।Meaning : ತುಂಬಾ ಸಣ್ಣದಾದ ದೇಹ ಸ್ವರೂಪವನ್ನು ಹೊಂದಿದ
Example :
ಅಮೀಬಾವು ಒಂದು ಸೂಕ್ಷ್ಮ ಜೀವಿ. ಪರಮಾಣು ಕಣಗಳು ಸಣ್ಣಾತಿಸಣ್ಣವಾಗಿರುತ್ತವೆ. ಇರುವೆ ಒಂದು ಕ್ಷುದ್ರ ಜೀವಿ.
Synonyms : ಕ್ಷುದ್ರವಾದ, ಕ್ಷುದ್ರವಾದಂತ, ಕ್ಷುದ್ರವಾದಂತಹ, ಸಣ್ಣಾತಿಸಣ್ಣ, ಸಣ್ಣಾತಿಸಣ್ಣವಾದ, ಸಣ್ಣಾತಿಸಣ್ಣವಾದಂತ, ಸಣ್ಣಾತಿಸಣ್ಣವಾದಂತಹ, ಸೂಕ್ಷ್ಮ, ಸೂಕ್ಷ್ಮವಾದ, ಸೂಕ್ಷ್ಮವಾದಂತ, ಸೂಕ್ಷ್ಮವಾದಂತಹ
Translation in other languages :
Meaning : ಸಮತಟ್ಟಾದ ಪ್ರದೇಶಕ್ಕಿಂತ ಕೆಳಗಿರುವುದು ಅಥವಾ ಎತ್ತರದ ಪದೇಶದಲ್ಲಿ ಅದಕ್ಕಿಂತ ತೀರಾ ಕೆಳಗಿನ ಪ್ರದೇಶವನ್ನು ಗುರುತಿಸುವುದು
Example :
ಬಾರಿ ಮಳೆಯಿಂದಾಗಿ ಕೆಳಗಿನ ಮನೆಗಳೆಲ್ಲಾ ನೀರಿನಿಂದ ಜಲಾವೃತವಾಗಿವೆ.
Translation in other languages :
Of relatively low or level country.
lowland