Meaning : ದುರ್ಬಲವಾಗುವ ಪ್ರಕ್ರಿಯೆ
Example :
ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.
Synonyms : ದುರ್ಬಲವಾಗು, ಸೊರಗು
Translation in other languages :
Meaning : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು
Example :
ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.
Synonyms : ಕಡಿಮೆ ಆಗು, ಕಡಿಮೆಯಾಗು, ಕುಸಿ, ಕೊರತೆಯೊಂದು, ಬೀಳು, ಬೆಲೆ ಕಡಿಮೆಯಾಗು
Translation in other languages :
किसी वस्तु के गुणों, तत्वों आदि में कमी होना।
इन शेयरों के दाम लगातार कम हो रहे हैं।