Copy page URL Share on Twitter Share on WhatsApp Share on Facebook
Get it on Google Play
Meaning of word ಕ್ಷೀಣ ಕಾಯವಾಗು from ಕನ್ನಡ dictionary with examples, synonyms and antonyms.

ಕ್ಷೀಣ ಕಾಯವಾಗು   ಕ್ರಿಯಾಪದ

Meaning : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

Example : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

Synonyms : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


Translation in other languages :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना