Meaning : ಯಾರೋ ಒಬ್ಬರು ಮಾಡಿದ ತಪ್ಪನ್ನು ಕ್ಷಮಿಸುವವನು
Example :
ಕ್ಷಮಿಸುವ ವ್ಯಕ್ತಿಗಳು ದೇವರ ಸ್ವರೂಪವಾಗಿರುತ್ತಾರೆ.
Synonyms : ಕ್ಷಮಿಸುವ, ಕ್ಷಮಿಸುವಂತಹ, ಮನ್ನಿಸುವ, ಮನ್ನಿಸುವಂತ, ಮನ್ನಿಸುವಂತಹ
Translation in other languages :
क्षमा करनेवाला।
क्षमा दाता व्यक्ति भगवान का रूप होता है।