Copy page URL Share on Twitter Share on WhatsApp Share on Facebook
Get it on Google Play
Meaning of word ಕ್ಷಮತೆಯಿರುವ from ಕನ್ನಡ dictionary with examples, synonyms and antonyms.

ಕ್ಷಮತೆಯಿರುವ   ಗುಣವಾಚಕ

Meaning : ಯಾವುದನ್ನಾದರೂ ಏನನ್ನಾದರೂ ಮಾಡಲು ಆಯಾ ಸಂಗತಿಯಲ್ಲಿ ಹೆಚ್ಚಿನ ಹಿಡಿತ ಇರುವಿಕೆ ಅಥವಾ ಶಕ್ತಿ ಇರುವಿಕೆ

Example : ಈ ಕೆಲಸ ಮಾಡಲು ಕ್ಷಮತೆಯಿರುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕಿದೆ.

Synonyms : ಕ್ಷಮತೆಯಿರುವಂತ, ಕ್ಷಮತೆಯಿರುವಂತಹ, ಯೋಗ್ಯತೆಯಿರುವ, ಯೋಗ್ಯತೆಯಿರುವಂತ, ಯೋಗ್ಯತೆಯಿರುವಂತಹ, ಶಕ್ತಿಶಾಲಿಯಾದ, ಶಕ್ತಿಶಾಲಿಯಾದಂತ, ಶಕ್ತಿಶಾಲಿಯಾದಂತಹ


Translation in other languages :

जिसके पास कुछ करने के लिए आवश्यक साधन, कौशल, जानकारी, शक्ति या क्षमता हो।

मैं यह काम करने के लिए सक्षम हूँ।
क्षमतावान, क्षमताशाली, सक्षम, सशक्त, सामर्थी, सामर्थ्यवान

Having inherent physical or mental ability or capacity.

Able to learn.
Human beings are able to walk on two feet.
Superman is able to leap tall buildings.
able