Meaning : ದೈಹಿಕವಾಗಿ ಅಥವಾ ಮಾನಸಿಕವಾಗಿ ಯಾವುದೇ ಬಗೆಯ ಶಕ್ತಿ ಅಥವಾ ಸಾರ್ಮಥ್ಯ ಇಲ್ಲದಿರುವುದು
Example :
ಉಪನ್ಯಾಸಕರ ಹುದ್ದೆಗೆ ಕ್ಷಮತೆಯಿರದ ಕಾರಣ ಮಹೇಶನನ್ನು ಆಯ್ಕೆ ಮಾಡಲಿಲ್ಲ.
Synonyms : ಅಯೋಗ್ಯವಾದ, ಅಯೋಗ್ಯವಾದಂತ, ಅಯೋಗ್ಯವಾದಂತಹ, ಕ್ಷಮತೆಯಿರದ, ಕ್ಷಮತೆಯಿರದಂತಹ, ನಿಶಕ್ತವಾದ, ನಿಶಕ್ತವಾದಂತ, ನಿಶಕ್ತವಾದಂತಹ
Translation in other languages :