Meaning : ಅವಳು ರಾಜನ ಮಗಳು ಅಥವಾ ರಾಜ ಪರಿವಾರದ ಕನ್ಯೆ
Example :
ರಾಜನು ಅವಳ ಮಗಳನ್ನು ಒಬ್ಬ ರೈತನಿಗೆ ಕೊಟ್ಟು ವಿವಾಹಮಾಡಿದನು.
Synonyms : ಅರಸನಮಗಳು, ಅರಸಪುತ್ರಿ, ಕ್ಷತ್ರಿಯಕುಮಾರಿ, ಕ್ಷತ್ರಿಯನಮಗಳು, ರಾಜಕನ್ಯೆ, ರಾಜಕುಮಾರಿ, ರಾಜನಪುತ್ರಿ, ರಾಜನಮಗಳು
Translation in other languages :
A female member of a royal family other than the queen (especially the daughter of a sovereign).
princess