Meaning : ಕ್ಷಣಮಾತ್ರದಲ್ಲಿ ನಡೆಯುವ ಸ್ಥಿತಿ ಅಥವಾ ಭಾವನೆ
Example :
ಈ ಜೀವನದ ಕ್ಷಣಿಕತೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಳ್ಳೆಯ ಕೆಲಸ ಮಾಡುವ ಪ್ರಯತ್ನ ಮಾಡಬೇಕು.
Synonyms : ನಶ್ವರತೆ
Translation in other languages :
क्षणभंगुर होने की अवस्था या भाव।
इस जीवन की क्षणभंगुरता को ध्यान में रखकर सत्कर्म करने का प्रयत्न करना चाहिए।An impermanence that suggests the inevitability of ending or dying.
transience, transiency, transitoriness