Meaning : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ
Example :
ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.
Translation in other languages :
Meaning : ಒಂದು ಸಲ ಕಣ್ಣಿನ ರೆಪ್ಪೆಯನ್ನು ಚುಚ್ಚಿಮಿಡಿಕಿಸುವಷ್ಟರಲ್ಲಿ ಆಗುವಂತಹ ಸಮಯ
Example :
ಒಂದು ನಿಮಿಷವಾದರೂ ವಿಶ್ರಾಂತಿಯನ್ನು ಪಡೆದು ಮೊಂದೆ ಸಾಗೋಣ.
Synonyms : ಅತ್ಯಲ್ಪ ಕಾಲ, ನಿಮಿಷ
Translation in other languages :
A very short time (as the time it takes the eye to blink or the heart to beat).
If I had the chance I'd do it in a flash.