Copy page URL Share on Twitter Share on WhatsApp Share on Facebook
Get it on Google Play
Meaning of word ಕ್ಲಿಷ್ಟವಾದಂತಹ from ಕನ್ನಡ dictionary with examples, synonyms and antonyms.

ಕ್ಲಿಷ್ಟವಾದಂತಹ   ಗುಣವಾಚಕ

Meaning : ಬೇಗ ಹಿಡಿಯುವುದಕ್ಕೆ ಸಿಗದಂತಹ ಅಥವಾ ಯಾವುದನ್ನು ಹಿಡಿಯಲು ಕಠಿಣವಾಗಿದೆಯೋ

Example : ಗೂಢವಾದ ವಸ್ತುಗಳ ಹಿಂದೆ ಓಡುವುದರಿಂದ ಏನು ಲಾಭ!

Synonyms : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಗೂಢವಾದ, ಗೂಢವಾದಂತ, ಗೂಢವಾದಂತಹ


Translation in other languages :

जल्दी पकड़ में न आने वाला या जिसे पकड़ना कठिन हो।

दुर्ग्राह्य वस्तुओं के पीछे भागने से क्या लाभ!।
दुर्ग्रह, दुर्ग्राही, दुर्ग्राह्य

Meaning : ಯಾವುದು ಸುಲಭವಾಗಿ ಅಥವಾ ಸಹಜತೆಯಿಂದ ತಿಳಿದುಕೊಳ್ಳಲಾಗುವುದಿಲ್ಲವೋ

Example : ಈ ಪ್ರಶ್ನೆಯ ಸಮಸ್ಯೆಯನ್ನು ಬಿಡುವುದು ತುಂಬಾ ಕಠಿಣವಾಗಿದೆ.

Synonyms : ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಗೂಢವಾದ, ಗೂಢವಾದಂತ, ಗೂಢವಾದಂತಹ


Translation in other languages :

जो आसानी या सहजता से न समझा जा सके।

प्रश्न हल करने की यह सबसे दुर्ग्राह्य प्रक्रिया है।
अलेख, अलेखा, अविज्ञेय, असुगम, क्लिष्ट, दुर्ग्रह, दुर्ग्राही, दुर्ग्राह्य, दुर्ज्ञेय, दुर्बोध

Meaning : ಯಾವುದೋ ಒಂದು ಕ್ಲಿಷ್ಟದಿಂದ ತುಂಬಿರುವ ಅಥವಾ ತುಂಬಾ ಕಷ್ಟವಾದಂತಹ

Example : ಯಕ್ಷನು ಕೇಳಿದ ಕ್ಷಿಷ್ಟವಾದ ಪ್ರಶ್ನೆಗೆ ಯುಧಿಷ್ಟಿರ ಉತ್ತರ ನೀಡಿ ತನ್ನ ತಮ್ಮನ ಜೀವ ಉಳಿಸಿದ.

Synonyms : ಅಸ್ಪುಟವಾದ, ಅಸ್ಪುಟವಾದಂತ, ಅಸ್ಪುಟವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಜಟಿಲವಾದ, ಜಟಿಲವಾದಂತ, ಜಟಿಲವಾದಂತಹ, ವಕ್ರ, ವಕ್ರವಾದ, ವಕ್ರವಾದಂತ, ವಕ್ರವಾದಂತಹ


Translation in other languages :

जो कूटता से भरा हुआ हो या बहुत ही कठिन हो।

युधिष्ठिर ने यक्ष के कूट प्रश्नों का उत्तर देकर अपने भाइयों की जान बचाई।
अस्फुट, कठिन, कूट, कूटतापूर्ण, गंभीर, गूढ़, जटिल, टेढ़ा, पेचीदा, पेचीला, मुश्किल, वक्र

Difficult to analyze or understand.

A complicated problem.
Complicated Middle East politics.
He's more complex than he seems on the surface.
complex, complicated

Meaning : ಯಾವುದೋ ಒಂದು ಪ್ರದೇಶಕ್ಕೆ ಹೋಗಲು ಯೋಗ್ಯವಲ್ಲವೋ

Example : ನಾವು ಕಠಿಣ ಮಾರ್ಗದಲ್ಲಿ ನಡೆಯುತ್ತಿದ್ದೇವೆ.

Synonyms : ಅಗಮ್ಯ, ಅಗಮ್ಯವಾದ, ಅಗಮ್ಯವಾದಂತ, ಅಗಮ್ಯವಾದಂತಹ, ಅನಾಗಮ್ಯ, ಅನಾಗಮ್ಯವಾದ, ಅನಾಗಮ್ಯವಾದಂತ, ಅನಾಗಮ್ಯವಾದಂತಹ, ಕಠಿಣ, ಕಠಿಣವಾದ, ಕಠಿಣವಾದಂತ, ಕಠಿಣವಾದಂತಹ, ಕಷ್ಟವಾದ, ಕಷ್ಟವಾದಂತ, ಕಷ್ಟವಾದಂತಹ, ಕ್ಲಿಷ್ಟವಾದ, ಕ್ಲಿಷ್ಟವಾದಂತ, ದುರ್ಗಮ, ದುರ್ಗಮವಾದ, ದುರ್ಗಮವಾದಂತ, ದುರ್ಗಮವಾದಂತಹ, ದುರ್ಗಮ್ಯ, ದುರ್ಗಮ್ಯವಾದ, ದುರ್ಗಮ್ಯವಾದಂತ, ದುರ್ಗಮ್ಯವಾದಂತಹ


Translation in other languages :

जो गम्य न हो या जो जाने योग्य न हो।

उसने राहगीर को दुर्गम रास्ते से होकर न जाने की सलाह दी।
हम कठिन राह के पथिक हैं।
अगत, अगम, अगम्य, अनागम्य, असुगम, कठिन, गहबर, दुरूह, दुर्गम, दुर्गम्य, बंक, बीहड़, वंक, विकट

Incapable of being passed.

impassable, unpassable

Meaning : (ಸಾಹಿತ್ಯದಲ್ಲಿ) ಯಾವುದೋ ಒಂದು ಎರಡು ಅರ್ಥಗಳು ಇದೆ

Example : ಕ್ಷಿಷ್ಟವಾದ ಕವಿತೆ ಅರ್ಥೈಸಿಕೊಳ್ಳುವುದು ತುಂಬಾ ಕಷ್ಟ.

Synonyms : ಕ್ಲಿಷ್ಟವಾದ, ಕ್ಲಿಷ್ಟವಾದಂತ


Translation in other languages :

( साहित्य में ) जिसके दो अर्थ हों।

श्लिष्ट कविताएँ आसानी से समझ में नहीं आतीं।
द्विअर्थी, श्लिष्ट, श्लेषयुक्त