Copy page URL Share on Twitter Share on WhatsApp Share on Facebook
Get it on Google Play
Meaning of word ಕ್ರೈಸ್ತ ಧರ್ಮೀಯ from ಕನ್ನಡ dictionary with examples, synonyms and antonyms.

Meaning : ಕ್ರೈಸ್ತ ಧರ್ಮವನ್ನು ಅನುಸರಿಸುವವನು

Example : ಕರ್ನಾಟಕದಲ್ಲಿ ಕ್ರೈಸ್ತರ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿವೆ.

Synonyms : ಕ್ರಿಶ್ಚಿಯನ್, ಕ್ರೈಸ್ತ


Translation in other languages :

वह जो ईसाई धर्म को मानता हो।

ईसाई लोग ईसा को भगवान का दूत मानते हैं।
इसाई, ईसाई, ईसाई धर्मावलंबी, किरिस्तानी, क्रिश्चन, क्रिश्चियन, क्रिस्चन, क्रिस्तानी

A religious person who believes Jesus is the Christ and who is a member of a Christian denomination.

christian

ಕ್ರೈಸ್ತ ಧರ್ಮೀಯ   ಗುಣವಾಚಕ

Meaning : ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದವುಗಳು

Example : ಕ್ರೈಸ್ತ ಧರ್ಮೀಯ ವಿಷಯಗಳು ಬೈಬಲ್ ನಲ್ಲಿ ದೊರೆಯುತ್ತವೆ.

Synonyms : ಕ್ರೈಸ್ತ ಧರ್ಮೀಯನಾದ, ಕ್ರೈಸ್ತ ಧರ್ಮೀಯನಾದಂತ, ಕ್ರೈಸ್ತ ಧರ್ಮೀಯನಾದಂತಹ, ಕ್ರೈಸ್ತೀಯ, ಕ್ರೈಸ್ತೀಯನಾದ, ಕ್ರೈಸ್ತೀಯನಾದಂತ, ಕ್ರೈಸ್ತೀಯನಾದಂತಹ


Translation in other languages :

जो ईसा से संबंधित हो।

यह ईसा विषयक कहानियों की पुस्तक है।
इसाई, ईसवी, ईसा विषयक, ईसाई, मसीही

Following the teachings or manifesting the qualities or spirit of Jesus Christ.

christian