Meaning : ಆಟಗಾರರ ನಡುವೆ ನಡೆಯುವ ಪ್ರತಿಸ್ಪರ್ಧೆ
Example :
ಈ ಆತ್ಲೇಟಿಕ್ಸ್ ನಲ್ಲಿ ಸುಮಾರು ಎರಡು ನೂರು ಆಟಗಾರರು ಭಾಗವಹಿಸಲಿದ್ದಾರೆ.
Synonyms : ಆಟಗಳು, ಆತ್ಲೇಟಿಕ್ಸ್
Translation in other languages :
खिलाड़ियों के बीच होने वाली प्रतिस्पर्धा।
इस खेल-कूद प्रतिस्पर्धा में दो सौ खिलाड़ी भाग ले रहे हैं।Meaning : ಒಂದು ರೀತಿಯ ಮನೋರಂಜನೆಯಲ್ಲಿ ಶಾರೀರಿಕ ಶ್ರಮ ಮತ್ತು ಪ್ರತಿಸ್ಪರ್ಧಿಗಳ ಅವಶ್ಯಕತೆಗಳು ಸಹ ಇರುತ್ತದೆ.
Example :
ಅವನು ಕೋ ಕೋ, ಕಬಡಿ, ಹಾಕಿ ಮುಂತಾದ ಆಟಗಳಲ್ಲಿ ಭಾಗವಹಿಸುತ್ತಾನೆ.
Synonyms : ಆಟಗಳು
Translation in other languages :