Meaning : ಯಾವುದೇ ಆಟದ ಬಗೆಗೆ ಶಿಕ್ಷಣ ನೀಡುವ ವ್ಯಕ್ತಿ
Example :
ಆಟಗಾರರು ಸದಾ ಗೆಲ್ಲಬೇಕೆಂದು ತರಪೇತುಗಾರ ಪ್ರೇರಣೆ ನೀಡುವರು.
Synonyms : ತರಪೇತುಗಾರ, ತರಪೇತುದಾರ, ತರಬೇತಿಗಾರ, ತರಬೇತಿದಾರ
Translation in other languages :
किसी खेल का प्रशिक्षण देने वाला व्यक्ति।
कोच खिलाड़ी को हमेशा जीतने के लिए प्रेरित करता है।