Meaning : ಕ್ರಮಾನುಗತವಾಗಿ ಇರುವಂತಹ ಅವಸ್ಥೆ
Example :
ಅಂಗಡಿಗಳು ಒಂದೇ ಕ್ರಮಾನುಸರಣೆಯಲ್ಲಿರುವುದರಿಂದ ರಸ್ತೆಯ ಅಂದ ಹೆಚ್ಚಾಗಿದೆ.
Synonyms : ಕ್ರಮ, ಕ್ರಮಾನುಸರಣೆ, ಕ್ರಮಾನುಸರತೆ, ಸಾಲಾಗಿರುವುದು
Translation in other languages :
A condition of regular or proper arrangement.
He put his desk in order.