Copy page URL Share on Twitter Share on WhatsApp Share on Facebook
Get it on Google Play
Meaning of word ಕ್ರಮಬದ್ಧವಾಗಿ from ಕನ್ನಡ dictionary with examples, synonyms and antonyms.

Meaning : ವಸ್ತುಗಳನ್ನು ಅದರ ಸ್ಥಾನದಲ್ಲಿ ಕ್ರಮವಾಗಿ ನಿಯಮಬದ್ಧವಾಗಿ ಇಡುವ ಕ್ರಮ

Example : ಈ ಕೊಠಡಿಯ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಲಾಗಿದೆ.

Synonyms : ವ್ಯವಸ್ಥಿತವಾಗಿ


Translation in other languages :

वस्तुओं का उपयुक्त स्थान पर लगाया हुआ क्रम।

कमरे की हर वस्तुएँ तरतीब से रखी थीं।
करीना, तरतीब, सिलसिला

ಕ್ರಮಬದ್ಧವಾಗಿ   ಕ್ರಿಯಾವಿಶೇಷಣ

Meaning : ನಿಗದಿತ ರೂಪದಲ್ಲಿ ಅಥವಾ ನಿಗದಿತ ಸಮಯಕ್ಕೆ

Example : ನಮ್ಮ ತಾತ ಕ್ರಮಬದ್ಧವಾಗಿ ದೇವರ ಪೂಜೆ ಮಾಡುತ್ತಾರೆ

Synonyms : ಕ್ರಮವಾಗಿ, ನಿಯತವಾಗಿ, ನಿಯಮ ಬದ್ದವಾಗಿ


Translation in other languages :

नियमित रूप से या नियमित समय पर।

हमारे पिताजी नियमिततः पूजा-पाठ करते हैं।
नियम से, नियमानुसार, नियमिततः, बदस्तूर

In a regular manner.

Letters arrived regularly from his children.
on a regular basis, regularly